Home Library Book Reading Club

Search Here

Book Reading Club

ಪುಸ್ತಕಗಳ ಓದುಗರ ಕೂಟ

Kannada book club meeting information and invitation to join the book club

 

ಮೆಲ್ಬರ್ನ್ ಕನ್ನಡ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ, ಕೆಲವು ಸಾಹಿತ್ಯ ಪ್ರೇಮಿಗಳು ಒಟ್ಟಾಗಿ, ಕನ್ನಡ ಪುಸ್ತಕಗಳ ಓದುಗರ ಕೂಟವನ್ನು ಆರಂಭಿಸಿದ್ದೇವೆ. ಆಯ್ದ ಕನ್ನಡ ಪುಸ್ತಕಗಳನ್ನು ಓದುವುದರ ಜೊತೆಗೆ, ಅದರ ಬಗೆಗಿನ ಸ್ವಂತ ಗ್ರಹಿಕೆ, ಆಲೋಚನೆ ಮತ್ತು ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ಮುಕ್ತ ಸ್ನೇಹಪರ ಹಾಗೂ ಸಭ್ಯ ವೇದಿಕೆ ಒದಗಿಸುವುದು ಈ ಅನೌಪಚಾರಿಕ "ಸಾಹಿತ್ಯ ಕೂಟ"ದ ಉದ್ದೇಶ


ಸಮಯ: ಅಪರಾನ್ಹ ೩.೩೦/3.30pm

ಸ್ಥಳ: ಫ್ರೇಗನ್ ಹಾಲ್, ಕ್ಲೈಟನ್

ಓದುಗರ ಕೂಟದಲ್ಲಿ  ಆಸಕ್ತಿಯುಳ್ಳವರು ಗ್ರಂಥ ಪಾಲಕ ಶ್ರೀ. ಸತೀಶ್ ಸವಣೂರ್ ಅವರನ್ನು ಸಂಪರ್ಕಿಸಿ 

ದೂರವಾಣಿ:೦೪೦೩ ೧೧೦ ೫೫೬ / 0403 110 556

e-mail; This e-mail address is being protected from spambots. You need JavaScript enabled to view it

 
Melbourne Kannada Sangha 2010

Powered by Way2goOnline